ದಿನಾಂಕ 1/3/2025 ರಂದು ವೀನ್ನರ್ ವಿಲ್ ರೋಟರಿ ಕ್ಲಬ್ ವತಿಯಿಂದ ನಮ್ಮ ಅಶ್ರಮಕ್ಕೆ ಹಹರ ಕಿಟ್ ಅಕ್ಕಿ ಬೇಳೆ ಹಣ್ಣು ಹಂಪಲು ತರಕಾರಿಗಳನ್ನು ಕೊಟ್ಟು ಅನಾಥರಿಗೆ ಮತ್ತು ವ್ರದ್ಧಾರಿಗೆ ಅರೋಗ್ಯ ವಿಚಾರಿಸಿದರು